ಸಂಗೀತ ಚಿತ್ರವು ೨೮ ಫೆಬ್ರವರಿ ೧೯೮೧ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಚಂದ್ರಶೇಖರ ಕಂಬಾರರವರು ನಿರ್ದೇಶಿಸಿದ್ದಾರೆ. ವೀಲ್ ಪ್ರೊಡಕ್ಷನ್ಸ್‌ರವರು ನಿರ್ಮಾಸಿದ್ದಾರೆ. == ಚಿತ್ರದ ಹಾಡುಗಳು == ಸಂಗೀತ ಸಂಗೀತಾ - ಎಸ್.ಜಾನಕಿ ಚಿಂತೆ ಯಾತಕ್ಕೆ ಗೆಳತಿ - ಶಿವಮೊಗ್ಗ ಸುಬ್ಬಣ್ಣ ಬಂಡಕಿ ಬಾರ ಹುಡುಗಿ ಹಗಲಿ ಇರಲ್ಲಾರೇನು - ಪಿ.ಸುಶೀಲಾ ಬಂದ ಸರದಾರ - ಪಿ.ಸುಶೀಲಾ